ಸೀರಿಸ್ ಎ ಫುಟ್ಬಾಲ್ ಲೀಗ್: ಮಿಲನ್ಗೆ ಸೋಲುಣಿಸಿ ನಾಲ್ಕನೇ ಸ್ಥಾನಕ್ಕೆ ಜಿಗಿದ ಜುವೆಂಟಸ್ - ಮಿಲನ್ ಫುಟ್ಬಾಲ್ ತಂಡ
ಜಿನೇವಾ: ಸ್ಯಾನ್ ಸಿರೊದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಫೆಡೆರಿಕೊ ಚಿಸಾ ಗಳಿಸಿದ ಎರಡು ಅದ್ಭುತ ಗೋಲುಗಳ ನೆರವಿನಿಂದ ಇಟಾಲಿಯನ್ ಚಾಂಪಿಯನ್‌ಗಳ ವಿರುದ್ಧ 3-1 ಗೋಲುಗಳಿಂದ ಜಯಗಳಿಸಿದ ಜುವೆಂಟಸ್, ಸೀರಿಸ್ ಎ ಲೀಗ್ನಲ್ಲಿ ಮಿಲನ್ ತಂಡಕ್ಕೆ ಮೊದಲ ಸೋಲಿನ ರುಚಿ ತೋರಿಸಿದೆ