ಕರ್ನಾಟಕ

karnataka

ಅಹರ್ನಿಶಿ ಟೆಸ್ಟ್: ಗುಲಾಬಿ ಚೆಂಡಿನ ಪಂದ್ಯದ ಬಗ್ಗೆ ನಿಮಗೆಷ್ಟು ಗೊತ್ತು..?

By

Published : Nov 21, 2019, 9:55 PM IST

ಕೋಲ್ಕತ್ತಾ: ಭಾರತ- ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಂದ್ಯದ ಬಗ್ಗೆ ಉತ್ಸುಕರಾಗಿದ್ದಾರೆ. ಟೀಂ ಇಂಡಿಯಾದ ಚೊಚ್ಚಲ ಪಿಂಕ್​ ಬಾಲ್​​ ಟೆಸ್ಟ್​ ನ.22ರಿಂದ ಈಡನ್​ ಗಾರ್ಡನ್​ನಲ್ಲಿ ನಡೆಯಲಿದೆ. ಈ ಪಿಂಕ್​ ಬಾಲ್​ ಟೆಸ್ಟ್ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ...

ABOUT THE AUTHOR

...view details