ಕರ್ನಾಟಕ

karnataka

ETV Bharat / videos

ರನ್​ ಮಷಿನ್​ ವಿರಾಟ್ ಕೊಹ್ಲಿ ಕುರಿತು ಸಚಿನ್​, ದ್ರಾವಿಡ್​ ಸೇರಿದಂತೆ ದಿಗ್ಗಜರು ಏನಂತಾರೆ? - 'run machine' and his records proves

By

Published : Nov 5, 2019, 8:18 PM IST

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಇಂದು (ನವೆಂಬರ್ 5) 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಂಡರ್​ 19 ವಿಶ್ವಕಪ್​ನಿಂದ ಹಿಡಿದು ಇಲ್ಲಿಯವರೆಗೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಆಗಸ್ಟ್ 2008ರಲ್ಲಿ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿದ ಕೊಹ್ಲಿ, ಅಲ್ಪ ಸಮಯದಲ್ಲೇ ಹಿರಿಯ ಆಟಗಾರರ ದಾಖಲೆಗಳನ್ನು ಅಳಿಸಿ ಹಾಕಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಜನ್ಮದಿನದ ಹಿನ್ನೆಲೆ ಕೊಹ್ಲಿ ಕುರಿತು 10ಮಂದಿ ದಿಗ್ಗಜರ ಅತ್ಯುತ್ತಮ ನುಡಿಗಳು ಇಲ್ಲಿವೆ.

ABOUT THE AUTHOR

...view details