ಕರ್ನಾಟಕ

karnataka

ETV Bharat / videos

ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಪ್ರತಿನಿಧಿಸಿದ್ದ ಪಾಟೀಲ್​ ಅನುಭವದ ಮಾತುಗಳಿವು! - ರಾಯಚೂರಿನ ವಿದ್ಯಾದರ ಪಾಟೀಲ್

By

Published : Mar 12, 2020, 1:39 PM IST

ರಾಯಚೂರು: ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಪ್ರತಿನಿಧಿಸಿದ್ದ ವಿದ್ಯಾದರ ಪಾಟೀಲ್ ತಮ್ಮ ತವರು ಜಿಲ್ಲೆ ರಾಯಚೂರು ಜಿಲ್ಲೆಗೆ ಮರಳಿದ್ದಾರೆ. ಲೀಗ್​​ನಲ್ಲಿ ಜಪಾನ್​ ತಂಡದ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ವಿದ್ಯಾದರ್ ಪಾಟೀಲ್​​, ನಮ್ಮ ಪ್ರತಿನಿಧಿಯೊಂದಿಗೆ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ABOUT THE AUTHOR

...view details