ಮಿಯಾಮಿ ಓಪನ್ ಟೆನ್ನಿಸ್: ವಿಶ್ವ ನಂ.1 ಚಾಂಪಿಯನ್ಗೆ ಸೋಲಿನ ರುಚಿ ತೋರಿಸಿದ ಎದುರಾಳಿ! - undefined
ಮಂಗಳವಾರ ನಡೆದ ಮಿಯಾಮಿ ಓಪನ್ ಟೆನ್ನಿಸ್ ಸ್ಪರ್ಧೆಯಲ್ಲಿ ವಿಶ್ವ ನಂ.1 ಆಟಗಾರನಿಗೆ ಎದುರಾಳಿ ಸೋಲಿನ ರುಚಿ ತೋರಿಸಿದ್ದಾರೆ. ನಿನ್ನೆ ನಡೆದ ಟೆನಿಸ್ ಸ್ಪರ್ಧೆಯಲ್ಲಿ ರಾಬರ್ಟೊ ಬಟಿಸ್ಟಾ ಅಗುಟ್ ವಿರುದ್ಧ ವರ್ಲ್ಡ್ ನಂ.1 ಆಟಗಾರ ನೊವಾಕ್ ಜೊಕೊವಿಕ್ ಪರಾಭವಗೊಂಡಿದ್ದಾರೆ. ಜೊಕೊವಿಕ್ ವಿರುದ್ಧ ಅಗುಟ್ 1-6, 7-5, 6-3, ಸೆಟ್ಗಳಿಂದ ಜಯ ಸಾಧಿಸಿದರು. ಪಂದ್ಯದಿಂದ ಹೊರ ಬಿದ್ದಿದ್ದರಿಂದ ಜೊಕೊವಿಕ್ ಬೇಸರಗೊಂಡರು.