2019ರಲ್ಲಿ ವಿಶ್ವ ಕ್ರಿಕೆಟ್ನ ಮರೆಯಲಾಗದ ಮಧುರ ಕ್ಷಣಗಳು... ಮತ್ತು ಭಾರತ!! - ರೋಹಿತ್ ಶರ್ಮಾರ 5 ಶತಕಗಳು
ಕ್ರೀಡಾ ಜಗತ್ತಿನಲ್ಲಿ ಫುಟ್ಬಾಲ್ ಆಟವನ್ನು ಹೊರೆತು ಪಡಿಸಿ ಹೆಚ್ಚು ಪ್ರಸಿದ್ದವಾಗಿರುವ ಆಟವೆಂದರೆ ಕ್ರಿಕೆಟ್. ಬೆರಳೇಣಿಕೆಯಷ್ಟಿದ್ದ ಕ್ರಿಕೆಟ್ ಆಡುವ ರಾಷ್ಟ್ರಗಳ ಸಂಖ್ಯೆ ಸದ್ಯ ನೂರು ದಾಟಿದೆ. ದಿನದಿಂದ ದಿನಕ್ಕೆ ಹೆಚ್ಚು ಪ್ರಚಲಿತವಾಗುತ್ತಿರುವ ಈ ಜಂಟಲ್ಮ್ಯಾನ್ ಗೇಮ್ನ 2019ರ ಮರೆಯಾಗದ ಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ