ಎಕ್ಸ್ಕ್ಲ್ಯೂಸಿವ್: ಹೊಸ ಜರ್ಸಿ ತೊಟ್ಟು ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರಂತೆ ಶ್ರೀಶಾಂತ್! - ವೇಗದ ಬೌಲರ್ ಎಸ್ ಶ್ರೀಶಾಂತ್
2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ನ ವೇಗದ ಬೌಲರ್ ಶ್ರೀಶಾಂತ್ ಒಬ್ಬ ಅದ್ಭುತ ಕ್ರಿಕೆಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಈಟಿವಿ ಭಾರತ್ಗೆ ಅವರು ಎಕ್ಸ್ಕ್ಲ್ಯೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಮುಂಬರುವ ಐಪಿಎಲ್ನಲ್ಲಿ ಆಡುವ ಬಯಕೆ ಹಾಗೂ ಟೀಂ ಇಂಡಿಯಾ ತಂಡಕ್ಕೆ ಕಮ್ಬ್ಯಾಕ್ ಮಾಡುವ ಯೋಜನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. 2013ರಲ್ಲಿ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ಮುಕ್ತರಾಗಿ ಹೊರ ಬಂದಿರುವ ಅವರ ಮೇಲೆ ಬಿಸಿಸಿಐ 7 ವರ್ಷಗಳ ಕಾಲ ನಿಷೇಧ ಹೇರಿತ್ತು. ಬರುವ ಡಿಸೆಂಬರ್ ವೇಳೆಗೆ ಅದು ಮುಕ್ತಾಯಗೊಳ್ಳಲಿದೆ. ಹಾಗಾದ್ರೆ ಅವರು ಏನೆಲ್ಲ ಮಾತನಾಡಿದ್ದಾರೆ ನೋಡೋದಾದರೆ