ದೀದಿಯನ್ನು ಮೆಚ್ಚಿ ಕೊಂಡಾಡಿದ ದಾದಾ! ವಿಡಿಯೋ ನೋಡಿ - ದೀದಿಯನ್ನು ಮೆಚ್ಚಿದ ದಾದಾ
ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಸಿಸಿಐ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೀದಿ ನನಗೆ ಅಕ್ಕನ ಸಮಾನ ಎಂದಿರುವ ದಾದಾ ಅವರು ಸಹೃದಯಿ ಎಂದು ಕೊಂಡಾಡಿದ್ದಾರೆ.