ಯೋಧಾ ಸೋಲಿಸಿ ಸೆಮೀಸ್ಗೆ ಬೆಂಗಳೂರು ಬುಲ್ಸ್... ರೋಚಕ ಪಂದ್ಯದ ಸಂಪೂರ್ಣ ವಿಡಿಯೋ! - ಯುಪಿ ಯೋಧಾ
7ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ನಿನ್ನೆ ಬಲಿಷ್ಠ ಯುಪಿ ಯೋಧಾ ವಿರುದ್ಧ ಬೆಂಗಳೂರು ಬುಲ್ಸ್ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ಕಳೆದ ಬಾರಿ ವಿಜೇತರಾಗಿದ್ದ ಬುಲ್ಸ್ ತಂಡ ನಿನ್ನೆ ಯೋಧಾ ವಿರುದ್ಧ 48-45 ಅಂಕಗಳಿಂದ ಗೆಲುವು ದಾಖಲು ಮಾಡಿದ್ದು, ಆ ರೋಚಕ ಪಂದ್ಯದ ಸಂಪೂರ್ಣ ವಿಡಿಯೋ ಇಲ್ಲಿದೆ.
Last Updated : Oct 15, 2019, 8:50 PM IST