ಕೈಯಲ್ಲಿ ಕೇಕ್ ಹಿಡಿದು ಬಾಕ್ಸರ್ ಮೇರಿ ಕೋಮ್ ಮನೆಗೆ ತೆರಳಿದ ಪೊಲೀಸ್! - ಮೇರಿ ಕೋಮ್
ನವದೆಹಲಿ: ಭಾರತದ ಬಾಕ್ಸಿಂಗ್ ದಂತಕತೆ, ಆರು ಬಾರಿಯ ವಿಶ್ವಚಾಂಪಿಯನ್ ಎಂ.ಸಿ ಮೇರಿ ಕೋಮ್ ಮನೆಗೆ ಕೇಕ್ ತೆಗೆದುಕೊಂಡು ಹೋದ ಪೊಲೀಸರು ಅವರ ಮಗನ ಬರ್ತಡೇ ಆಚರಿಸಿದ್ದಾರೆ. ಮೇರಿ ಕೋಮ್ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ.