ಕರ್ನಾಟಕ

karnataka

ETV Bharat / videos

ವಿರಾಟ್‌ ಕೊಹ್ಲಿ ಬಿಗ್‌ ಬ್ರದರ್ ಧೋನಿ.. ಹಾರ್ದಿಕ್‌ಗಿಂತ ಹೆಲಿಕಾಪ್ಟರ್‌ ಶಾಟ್‌ ಮಾಹಿಗೆ ಸ್ವಂತ! - ಲಂಡನ್​

By

Published : Jun 25, 2019, 7:19 PM IST

ಮಹೇಂದ್ರ ಸಿಂಗ್‌ ಧೋನಿ 2011ರ ವಿಶ್ವಕಪ್ ಮತ್ತು ಟಿ-20 ವರ್ಲ್ಡ್‌ಕಪ್‌ ಗೆದ್ದುಕೊಟ್ಟ ಕ್ಯಾಪ್ಟನ್‌. ಈವರೆಗೂ ಎಲ್ಲ ಅಡೆತಡೆ ಹಿಮೆಟ್ಟಿಸಿ ಜಗದ್ವಿಖ್ಯಾತಿ ಪಡೆದಿದ್ದಾರೆ. ಆದರೆ, ಧೋನಿಗೆ ಈಗ ಸಂಕಷ್ಟದ ಕಾಲ. ತಂಡಕ್ಕೆ ಮತ್ತೆ ತಮ್ಮ ಅನಿವಾರ್ಯತೆ ತೋರ್ಪಡಿಸಲೇಬೇಕಾಗಿದೆ. ಯಾಕಂದ್ರೇ, ಅಫ್ಘಾನ್​ ವಿರುದ್ಧ ಹೆಚ್ಚು ಡಾಟ್‌ ಬಾಲ್‌ ಆಡಿ ಮಾಹಿ ಸಿಕ್ಕಾಪಟ್ಟೆ ಟೀಕೆ ಎದುರಿಸುವಂತಾಗಿದೆ.

ABOUT THE AUTHOR

...view details