ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ಈಜು ಚಾಂಪಿಯನ್​ಶಿಪ್​​ನಲ್ಲಿ​ ಚಿನ್ನ ಗೆದ್ದ ಕರುನಾಡಿನ ಲಿಖಿತ್​.. ಈಟಿವಿ ಭಾರತದೊಂದಿಗೆ ಮನದಾಳ - etv bharata

By

Published : Sep 2, 2019, 8:56 PM IST

Updated : Sep 2, 2019, 11:28 PM IST

ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಈಜು ಚಾಂಪಿಯನ್​ಶಿಪ್​ನ ಪುರುಷ ವಿಭಾಗದಲ್ಲಿ ರಾಜ್ಯದ ಲಿಖಿತ್​ ಎಸ್​.ಪಿ ಚಿನ್ನದ ಪದಕ ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಏಷಿಯನ್​ ಚಾಂಪಿಯನ್​ಶಿಪ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಚಿನ್ನ ಗೆದ್ದ ಸಂತಸವನ್ನು ಲಿಖಿತ್​ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
Last Updated : Sep 2, 2019, 11:28 PM IST

ABOUT THE AUTHOR

...view details