ಡಬ್ಲ್ಯೂಜಿಸಿ: ಒಂದೇ ಹೊಡೆತಕ್ಕೆ ಗೋಲ್ ಬಾರಿಸಿದ ಲೀ! ವಿಡಿಯೋ ಸಖತ್ ವೈರಲ್.. - undefined
ಅಮೆರಿಕಾದ ಆಸ್ಟೀನ್ನಲ್ಲಿ ನಡೆಯುತ್ತಿರುವ ಗಾಲ್ಫ ವಿಶ್ವಕಪ್ ಪಂದ್ಯಾವಳಿಯಲ್ಲಿ ಲೀ ವೆಸ್ಟ್ವುಡ್ ಒಂದೇ ಹೊಡೆತಕ್ಕೆ ಗೋಲ್ ಬಾರಿಸಿ ಎಲ್ಲರ ಗಮನ ಸೆಳೆದರು. ವರ್ಲ್ಡ್ ಗಾಲ್ಫ್ ಚಾಂಪಿಯನ್ಶಿಪ್ ಪಂದ್ಯದಲ್ಲಿ ಟೈರನ್ ಹ್ಯಾಟನ್ ವಿರುದ್ಧ ಲೀ ವೆಸ್ಟ್ವುಡ್ ಕಾದಾಟ ನಡೆಸಿದ್ದರು. ಮೂರನೇ ಸುತ್ತಿನಲ್ಲಿ ಲೀ ಒಂದೇ ಶಾಟ್ಗೆ ಗೋಲ್ ಬಾರಿಸಿ ಗೆಲುವು ದಾಖಲಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.