ಬಾಂಗ್ಲಾ ವಿರುದ್ಧ ಕ್ರಿಕೆಟ್ ಸರಣಿ ಗೆದ್ದ ಖುಷಿಯಲ್ಲಿ ಬೈಕ್ ರೈಡ್.. ಮುಗ್ಗರಿಸಿ ಬಿದ್ದ ಮೆಂಡಿಸ್!
By
Published : Aug 2, 2019, 4:54 PM IST
|
Updated : Aug 2, 2019, 5:04 PM IST
ಬಾಂಗ್ಲಾ ವಿರುದ್ಧ ಕ್ರಿಕೆಟ್ ಸರಣಿ ಗೆದ್ದ ಖುಷಿಯಲ್ಲಿ ಬೈಕ್ ರೈಡ್ ಮಾಡಲು ಮುಂದಾಗಿ ಶ್ರೀಲಂಕಾ ಪ್ಲೇಯರ್ ಕುಸಾಲ್ ಮೆಂಡಿಸ್ ಮೈದಾನದಲ್ಲೇ ಮುಗ್ಗರಿಸಿ ಬಿದ್ದಿರುವ ಘಟನೆ ನಡೆದಿದ್ದು, ಇದೀಗ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.