ಕರ್ನಾಟಕ

karnataka

ETV Bharat / videos

ಗಾಲ್ಫ್​ ಎಎನ್​ಎ ಇನ್​ಸ್ಪಿರೇಷನ್ ಕಪ್​​... ಮೊದಲ ಬಾರಿಗೆ ಕಪ್​ ಗೆದ್ದ 23 ವರ್ಷದ ಬೆಡಗಿ! - 23 ವರ್ಷದ ಬೆಡಗಿ

By

Published : Apr 8, 2019, 12:44 PM IST

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಎಎನ್​ಎ ಇನ್​ಸ್ಪಿರೇಷನ್​ ಗಾಲ್ಫ್​ ಪಂದ್ಯದ ಪ್ರಶಸ್ತಿಯ ಕಿರೀಟವನ್ನು ದಕ್ಷಿಣ ಕೋರಿಯಾದ ಜಿನ್​ ಯಂಗ್​ ಕೊ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 23 ವರ್ಷದ ಜಿನ್​ ಯಂಗ್​ ಕೊ 10 ಸುತ್ತಿನಲ್ಲಿ 278 ಅಂಕಗಳನ್ನು ಗಳಿಸಿ ಮಿ ಹ್ಯಾಂಗ್​ ಲೀ ವಿರುದ್ಧ ಗೆದ್ದು ಬೀಗಿದ್ದಾರೆ.

ABOUT THE AUTHOR

...view details