ಕರ್ನಾಟಕ

karnataka

ETV Bharat / videos

ವಾರ್ನರ್​ ತಂಡಕ್ಕೆ ಮರಳಿರುವುದು​ ನಮ್ಮ ಧೈರ್ಯ ಹೆಚ್ಚಿಸಿದೆ: ಲಾಬುಶೇನ್ - ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್​ ಪಂದ್ಯ

By

Published : Jan 1, 2021, 5:19 PM IST

ಮೆಲ್ಬೋರ್ನ್​: ಜನವರಿ 7ರಿಂದ ಭಾರತ-ಆಸ್ಟ್ರೇಲಿಯಾ ನಡುವೆ 3ನೇ ಮಹತ್ವದ ಟೆಸ್ಟ್​ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಕಾಂಗರೂ ಪಡೆಗೆ ಡೇವಿಡ್​ ವಾರ್ನರ್​ ಕಮ್​ಬ್ಯಾಕ್ ಮಾಡಿದ್ದು, ತಂಡದ ಶಕ್ತಿಯನ್ನು ಹೆಚ್ಚಿಸಿದೆ ಎಂದು ವೇಗದ ಬೌಲರ್​ ಮಾರ್ನಸ್ ಲಾಬುಶೇನ್​ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ವಾರ್ನರ್​ ತಂಡಕ್ಕೆ ವಾಪಸ್ ಆಗಿರುವುದು ನಿಜಕ್ಕೂ ಒಳ್ಳೆಯ ಸಂಗತಿ ಎಂದಿದ್ದಾರೆ.

ABOUT THE AUTHOR

...view details