ಕರ್ನಾಟಕ

karnataka

ETV Bharat / videos

ವಿಶ್ವ್​ ನಂ.1 ಆಟಗಾರನಿಗೆ ಶಾಕ್​ ನೀಡಿದ್ದ ಬಟಿಸ್ಟಾ ಮಿಯಾಮಿ ಓಪನ್​ನಿಂದ ಔಟ್​! - undefined

By

Published : Mar 28, 2019, 11:01 AM IST

ಮಿಯಾಮಿ ಓಪನ್​ ಟೆನ್ನಿಸ್​ ಸ್ಪರ್ಧೆ ಸೆಮಿ ಫೈನಲ್​ ಹಂತಕ್ಕೆ ತಲುಪಿದೆ. ವಿಶ್ವ ನಂ.1 ಆಟಗಾರ ಜೊಕೊವಿಕ್​ ವಿರುದ್ಧ ಜಯ ಗಳಿಸಿದ್ದ ಬಟಿಸ್ಟಾ ಆಗುಟ್​ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಜಾನ್​ ಇಸ್ನರ್​ ವಿರುದ್ಧ ಆಗುಟ್​ 7-6 (1), 7-6 (5) ಸೆಟ್​ಗಳಿಂದ ಸೋಲು ಕಂಡಿದ್ದಾರೆ. ಆಗುಟ್​ ವಿರುದ್ಧ ಜಾನ್​ ಇಸ್ನರ್​ ಜಯ ಗಳಿಸಿ ಸೆಮಿ ಫೈನಲ್​ಗೆ ತಲುಪಿದ್ದಾರೆ.

For All Latest Updates

TAGGED:

ABOUT THE AUTHOR

...view details