ಕರ್ನಾಟಕ

karnataka

ETV Bharat / videos

ಇಂಡಿಯಾ ವರ್ಸಸ್​​ ದಕ್ಷಿಣ ಆಫ್ರಿಕಾ: ಏಕದಿನ ಸರಣಿಗಾಗಿ ಸಖತ್​ ಅಭ್ಯಾಸ ನಡೆಸ್ತಿರುವ ಕೊಹ್ಲಿ ಪಡೆ - ಕೊಹ್ಲಿ ಪಡೆ ಅಭ್ಯಾಸ

By

Published : Mar 10, 2020, 7:08 PM IST

ಧರ್ಮಶಾಲಾ: ಪ್ರವಾಸಿ ದಕ್ಷಿಣ ಆಫ್ರಿಕಾ-ಭಾರತ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳ ಕ್ರಿಕೆಟ್​ ಸರಣಿ ಬುಧವಾರದಿಂದ ಆರಂಭಗೊಳ್ಳಲಿದೆ. ಮೊದಲ ಏಕದಿನ ಪಂದ್ಯ ಧರ್ಮಶಾಲಾ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿದ್ದು, ಅದಕ್ಕಾಗಿ ಕೊಹ್ಲಿ ಪಡೆ ಭರ್ಜರಿ ತಾಲೀಮು ನಡೆಸುತ್ತಿದೆ. ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ, ಟೆಸ್ಟ್​ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟಕ್ಕೆ ತಯಾರಿ ನಡೆಸಿದೆ.

ABOUT THE AUTHOR

...view details