ಕರ್ನಾಟಕ

karnataka

ETV Bharat / videos

ಚಿಕ್ಕ ಮಕ್ಕಳಂತೆ ಬಾತ್​ ಟಬ್​ನಲ್ಲಿ ಆಟವಾಡಿದ ರೈನಾ-ರಿಷಭ್​ ಪಂತ್​! ವಿಡಿಯೋ - ಕ್ರಿಕೆಟರ್​ ಸುರೇಶ್​ ರೈನಾ

By

Published : Jul 11, 2020, 2:03 AM IST

ಗಾಜಿಯಾಬಾದ್​: ಕ್ರಿಕೆಟರ್​ ಸುರೇಶ್​ ರೈನಾ ಹಾಗೂ ವಿಕೆಟ್​ ಕೀಪರ್​ ರಿಷಭ್​ ಪಂತ್​ ಗಾಜಿಯಾಬಾದ್​ನಲ್ಲಿ ಒಟ್ಟಿಗೆ ಸೇರಿ ಕೆಲವು ಸಮಯ ಮೋಜು-ಮಸ್ತಿಯಲ್ಲಿ ಕಳೆದಿದ್ದಾರೆ. ಸದ್ಯ ಇಬ್ಬರು ಕ್ರಿಕೆಟರ್ಸ್​​ ಗಾಜಿಯಾಬಾದ್​ನಲ್ಲಿ ಸಮಯ ಕಳೆಯುತ್ತಿದ್ದು, ಈ ವೇಳೆ ನೀರಿನ ಬಾತ್​ ಟಬ್​ನಲ್ಲಿ ಚಿಕ್ಕ ಮಕ್ಕಳ ರೀತಿಯಲ್ಲಿ ಆಟವಾಡಿದ್ದು, ಇದೀಗ ಅದರ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

...view details