ಕರ್ನಾಟಕ

karnataka

ETV Bharat / videos

ಮೀರಾಬಾಯಿ ಚಾನು ಪದಕ ಗೆಲ್ಲುವ ವೇಳೆ ಕುಟುಂಬದ ಸಂಭ್ರಮ! - ಟೋಕಿಯೋ ಒಲಿಂಪಿಕ್​ 2020

By

Published : Jul 24, 2021, 2:38 PM IST

ಇಂಫಾಲ್​, ಮಣಿಪುರ: ಟೋಕಿಯೋ ಒಲಿಂಪಿಕ್​ನಲ್ಲಿ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು ಅವರ ಕುಟುಂಬದ ಸದಸ್ಯರು ಮತ್ತು ಸಂಬಂಧಿಗಳು ಟಿವಿ ಮುಂದೆ ಕುಳಿತು ಮೀರಾಬಾಯಿ ಚಾನು ಸ್ಪರ್ಧೆಯನ್ನು ವೀಕ್ಷಿಸಿದರು. ಮೀರಾಬಾಯಿ ಪದಕ ಗೆಲ್ಲಬೇಕೆಂಬ ಪ್ರಾರ್ಥನೆ ಮತ್ತು ಪದಕ ಗೆದ್ದ ಮೇಲೆ ಖುಷಿಪಡುವ ಕ್ಷಣಗಳೂ ಇಲ್ಲಿವೆ.

ABOUT THE AUTHOR

...view details