ಕರ್ನಾಟಕ

karnataka

ETV Bharat / videos

WATCH: ಸ್ವಿಟ್ಜರ್​ಲೆಂಡ್​​ ಯೋರೋ ಕಪ್​ಗೆ ಅರ್ಹತೆಗಳಿಸಲಿದೆ ಎಂಬ ವಿಶ್ವಾಸವಿದೆ: WWE ಸ್ಟಾರ್ ಸಿಸಾರೋ - ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಸಿಸಾರೋ

By

Published : Jun 12, 2021, 8:12 PM IST

ಕನೆಕ್ಟಿಕಟ್(ಅಮೆರಿಕ): ಸೆತ್​​ ರೋಲಿಂಗ್ಸ್​, 337 ಪೌಂಡ್​ ತೂಕದ ಭಾರತದ ದೈತ್ಯ​ ದಿ ಗ್ರೇಟ್ ಖಲಿ ಅಂತಹವರನ್ನು ಮಣಿಸಿ WWE ನಲ್ಲಿ ಹೆಸರಾಗಿರುವ ಸಿಸಾರೋ ಕುಸ್ತಿ ಜೊತೆಗೆ ಫುಟ್ಬಾಲ್​​ ಕ್ರೀಡೆಯ ಬೆಂಬಲಿಗನಾಗಿದ್ದು, ಈ ವರ್ಷ ಅವರ ತವರ ತಂಡವಾದ ಸ್ವಿಟ್ಜರ್​ಲೆಂಡ್​ ಮುಂಬುರುವ ಯುಇಎಫ್​ಎ ಯೂರೋ ಕಪ್​ನಲ್ಲಿ ಅರ್ಹತೆಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಪ್ರತಿ ತಂಡಗಳಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಹೊಂದಾಣಿಗೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಹಾಗೆಯೇ ತಮ್ಮ ಜೊತೆಗೆ ಇತರೆ ಕುಸ್ತಿಪಟುಗಳು ಕೂಡ ಫುಟ್ಬಾಲ್​ ಮತ್ತು ಕ್ರಿಕೆಟ್​ ಬಗ್ಗೆ ಬಿಡುವಿನ ವೇಳೆ ಚರ್ಚಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ABOUT THE AUTHOR

...view details