Exclusive: ಸಲಿಂಗಕಾಮಿ ಎಂದು ಸಹೋದರಿಯಿಂದಲೇ ದ್ಯುತಿ ಚಂದ್‍ಗೆ ಬ್ಲ್ಯಾಕ್ಮೇಲ್..! - ಸಲಿಂಗಕಾಮಿ ಎಂದು ಸಹೋದರಿಯಿಂದಲೇ ದ್ಯುತಿ ಚಂದ್‍ಗೆ ಬ್ಲ್ಯಾಕ್ಮೇಲ್
ಭಾರತದ ಓಟಗಾರ್ತಿ ದ್ಯುತಿ ಚಂದ್ ತನ್ನ ಹಿರಿಯ ಸಹೋದರಿಯಿಂದ ಅನುಭವಿಸಿದ ನಿಂದನೆ ಮತ್ತು ಚಿತ್ರಹಿಂಸೆಗಳನ್ನು ಬಹಿರಂಗಪಡಿಸಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನನ್ನ ಸಹೋದರಿ ಸಲಿಂಗಕಾಮಿ ಅಂತಾ ನನ್ನನ್ನು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ನೋವನ್ನು ಹಂಚಿಕೊಂಡಿದ್ದಾರೆ.