ಕರ್ನಾಟಕ

karnataka

ETV Bharat / videos

ರೋಹಿತ್​ ಶರ್ಮಾ ಬಾಲ್ಯದ ಕೋಚ್​​​​ ಜೊತೆ ಈಟಿವಿ ಮಾತು

By

Published : Jul 9, 2019, 6:03 PM IST

ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾರ ಬಾಲ್ಯದ ಕೋಚ್​​ ದಿನೇಶ್ ಲಾಡ್​ ಈಟಿವಿ ಭಾರತ್​​ದೊಂದಿಗೆ ಮಾತನಾಡಿದ್ದು, ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಕುರಿತು ಕೆಲವೊಂದು ಮಹತ್ವದ ಮಾಹಿತಿ ತಿಳಿಸಿದ್ದಾರೆ. ಐಪಿಎಲ್​​ನಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದ ಶರ್ಮಾ ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಲು ಏನು ಕಾರಣ? ಅವರು ಈ ಹಿಂದೆ ಯಾವ ಆರ್ಡರ್​ನಲ್ಲಿ ಬ್ಯಾಟ್​ ಬೀಸುತ್ತಿದ್ದರು? ವಿಶ್ವಕಪ್​ಗೂ ತೆರಳುವ ಮುನ್ನ ರೋಹಿತ್​ಗೆ ಕೋಚ್​ ಹೇಳಿರುವ ಮಾತುಗಳೇನು? ಎಂಬೆಲ್ಲಾ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.

ABOUT THE AUTHOR

...view details