ಕರ್ನಾಟಕ

karnataka

ETV Bharat / videos

ರೋಟೋವರ್ಲ್ಡ್​ ಹಾಕಿ: ಕೊಲೊರಾಡೋ ವಿರುದ್ಧ ಭರ್ಜರಿ ಜಯ ಗಳಿಸಿದ ಚಿಕಾಗೊ! - undefined

By

Published : Mar 25, 2019, 10:35 AM IST

ಅಮೆರಿಕಾದ ಚಿಕಾಗೊದಲ್ಲಿ ನಡೆದ ರೋಟೋವರ್ಲ್ಡ್​ ಹಾಕಿಯಲ್ಲಿ ಕೊಲೊರಾಡೋ ಅವಲಾಂಚ್​ ತಂಡದ ವಿರುದ್ಧ ಚಿಕಾಗೊ ಬ್ಲಾಕ್​ಹಾವ್ಕ್ಸ್​ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯ ಕೊನೆಯ ಕ್ಷಣಗಳವರೆಗೂ ರೋಚಕವಾಗಿತ್ತು. ಕೊನೆಯ ಕ್ಷಣದಲ್ಲಿ ಬ್ಲಾಕ್​ಹಾವ್ಕ್ಸ್​ ತಂಡ ಗೋಲು ಬಾರಿಸುವ ಮೂಲಕ ರೋಚಕ ಜಯ ಸಾಧಿಸಿ ಸಂಭ್ರಮಿಸಿತು.

For All Latest Updates

TAGGED:

ABOUT THE AUTHOR

...view details