ಕರ್ನಾಟಕ

karnataka

ETV Bharat / videos

ಪ್ರತಿ ಪಂದ್ಯಕ್ಕೂ ಧೋನಿ ಸರ್ ಟಿಕೆಟ್​ ಕೊಡಿಸ್ತಾರೆ: ಈತ ಮಾಹಿಯ ಹುಚ್ಚು ಅಭಿಮಾನಿ! - ಧೋನಿ ಅಭಿಮಾನಿ ರಾಮ್​ಬಾಬು ಸುದ್ದಿ

By

Published : Mar 4, 2021, 10:46 PM IST

ಅಹಮದಾಬಾದ್​: ಟೀಂ ಇಂಡಿಯಾ ಮಾಜಿ ಕ್ರಿಕೆಟರ್​, ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದಾರೆ. ಆದರೆ ಅವರಿಗಿರುವ ಫ್ಯಾನ್​ ಫಾಲೋವರ್ಸ್ ಮಾತ್ರ ಕಡಿಮೆ ಆಗಿಲ್ಲ. ಇಲ್ಲೊಬ್ಬ ಅವರ ಅಭಿಮಾನಿ ದೇಹದ ವಿವಿಧ ಭಾಗಗಳಲ್ಲಿ ಧೋನಿ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದು, ಟೀಂ ಇಂಡಿಯಾದ ಪ್ರತಿ ಪಂದ್ಯಕ್ಕೂ ಹಾಜರ್​ ಇರುತ್ತಾರೆ. ಇದರ ಬಗ್ಗೆ ರಾಮ್​ಬಾಬು ಅವರನ್ನ ಮಾತನಾಡಿಸಿದಾಗ ಧೋನಿ ಸರ್​ ತಮಗೆ ಪ್ರತಿ ಪಂದ್ಯದ ಪಾಸ್ ಕೊಡಿಸುತ್ತಾರೆ ಎಂದಿದ್ದಾರೆ.

ABOUT THE AUTHOR

...view details