ರಾಂಚಿ ಮೈದಾನದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ... - ಎಂಎಸ್ ಧೋನಿ
ವಿಶ್ವಕಪ್ ಮುಕ್ತಾಯಗೊಂಡಾಗಿನಿಂದಲೂ ಎಂ.ಎಸ್.ಧೋನಿ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಇದರ ಮಧ್ಯೆ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಅವರನ್ನು ಕೈಬಿಡಲಾಗಿದೆ. ಇದೀಗ ರಾಂಚಿಯಲ್ಲಿ ಜಾರ್ಖಂಡ್ ರಣಜಿ ತಂಡದೊಂದಿಗೆ ಧೋನಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ಮುಂಬರುವ ಐಪಿಎಲ್ಗಾಗಿ ಸಖತ್ ತಯಾರಿ ನಡೆಸುತ್ತಿರುವ ಹಾಗೇ ಕಾಣಿಸುತ್ತಿದೆ.
Last Updated : Jan 18, 2020, 11:38 AM IST