ದುರ್ಬಲ ಅಫ್ಘಾನ್ ವಿರುದ್ಧ ಕೊಹ್ಲಿ ಪಡೆ ಫೈಟ್... ವಿಶ್ವಕಪ್ನಲ್ಲಿ ಇನ್ನೊಂದು ಸುಲಭ ಜಯ!? - undefined
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಮತ್ತೊಂದು ಸುಲಭ ಗೆಲುವು ದಾಖಲು ಮಾಡುವ ನೀರಿಕ್ಷೆಯಲ್ಲಿದೆ. ಹೇಗಿದೆ ಬಲಾಬಲ ಇಲ್ಲಿದೆ ಇಂಟರೆಸ್ಟಿಂಗ್ ಅಂಕಿ- ಅಂಶ