ಕರ್ನಾಟಕ

karnataka

ETV Bharat / videos

ಟೀಂ ಇಂಡಿಯಾಗೆ ವಿಶ್ವದೆಲ್ಲೆಡೆಯಿಂದ ಶುಭಾಷಯಗಳ ಸುರಿಮಳೆ! - undefined

By

Published : Jun 16, 2019, 1:58 PM IST

ಇಂದು ಭಾರತ ಮತ್ತು ಪಾಕ್​​ ನಡುವೆ ನಡೆಯುವ ವಿಶ್ವಕಪ್​ ಕ್ರಿಕೆಟ್​ ಪಂದ್ಯ ನೋಡಲು ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿದೇಶಗಳಲ್ಲಿರುವ ಅಭಿಮಾನಿಗಳೂ ಟೀಂ ಇಂಡಿಯಾಕ್ಕೆ ವಿಶ್​ ಮಾಡುತ್ತಿದ್ದಾರೆ. ಇಂಗ್ಲೆಂಡಿನಲ್ಲಿರುವ ಕನ್ನಡಿಗ ಸುಗುಮಾರ್​ ಕುಮಾರ್ ಕನ್ನಡ ಬಾವುಟ ಹಿಡಿದು ಭಾರತ ತಂಡಕ್ಕೆ ವಿಶ್​ ಮಾಡಿದ್ದಾರೆ. ಕೆನಡಾದಲ್ಲಿರುವ ಕನ್ನಡಿಗ ರವಿ ಗೌಡ್ರು ಕೂಡ ಟೀಂ ಇಂಡಿಯಾಗೆ ಶುಭ ಕೋರಿದ್ದಾರೆ.

For All Latest Updates

TAGGED:

ABOUT THE AUTHOR

...view details