ಕರ್ನಾಟಕ

karnataka

ETV Bharat / videos

ಮಂಕಡ್​ ವಿವಾದದಲ್ಲಿ ಸಿಲುಕಿದ ಆರ್ ಅಶ್ವಿನ್..? ಬೆಂಬಲಕ್ಕೆ ನಿಲ್ಲಲಿಲ್ಲ ಬಿಸಿಸಿಐ!

By

Published : Mar 26, 2019, 11:08 PM IST

Updated : Mar 27, 2019, 10:00 PM IST

ಐಪಿಎಲ್​ ಈ ಬಾರಿ ಆರಂಭದಲ್ಲೇ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದೆ. ಜೆಂಟಲ್​ಮೆನ್​ ಗೇಮ್​ ಕ್ರಿಕೆಟ್​ನಲ್ಲಿ ಆರ್​ ಅಶ್ವಿನ್​ ಮಾಡಿದ ಕೆಲಸ ಬೆಂಕಿ ಕಿಡಿ ಹೊತ್ತಿಸುತ್ತಿದೆ. ಜಾಸ್​ ಬಟ್ಲರ್​ ಅವರನ್ನ ಮನ್​ಕಡ್​ ಔಟ್​ ಮಾಡಿದ್ದಕ್ಕೆ ಸಾಕಷ್ಟು ವಿವಾದ ವ್ಯಕ್ತವಾಗುತ್ತಿದ್ದು, ಇದೀಗ ಬಿಸಿಸಿಐ ಸಹ ಅಶ್ವಿನ್​ ನಡೆಯನ್ನ ಖಂಡಿಸಿದೆ.
Last Updated : Mar 27, 2019, 10:00 PM IST

ABOUT THE AUTHOR

...view details