ಕರ್ನಾಟಕ

karnataka

ETV Bharat / videos

ಬಾಂಗ್ಲಾ ಮಹಿಳಾ ಕ್ರಿಕೆಟರ್​ ಜೊತೆ ಈಟಿವಿ ಭಾರತ ಎಕ್ಸ್​ಕ್ಲೂಸಿವ್​ ಸಂದರ್ಶನ - ಬಾಂಗ್ಲಾ ಜಹನಾರಾ ಆಲಂ

By

Published : Jun 30, 2020, 2:49 PM IST

ಹೈದರಾಬಾದ್​: ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್​​ ತಂಡದ ಸ್ಟಾರ್​​ ಆಲ್​ರೌಂಡರ್​ ಜಹನಾರಾ ಆಲಂ ಈಟಿವಿ ಭಾರತ ನಡೆಸಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು. ಟಿ-20 ವಿಶ್ವಕಪ್​​ನಲ್ಲಿ ಬಾಂಗ್ಲಾ ಪ್ರದರ್ಶನ, ಮಹಿಳಾ ಐಪಿಎಲ್​ನಲ್ಲಿ ಆಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಬಾಂಗ್ಲಾದಲ್ಲೂ ಇದೀಗ ಕೊರೊನಾ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಜಹನಾರಾ ಆಲಂ ಕುಟುಂಬದಿಂದ ದೂರವಿದ್ದು ಢಾಕಾದಲ್ಲಿ ವಾಸವಾಗಿದ್ದಾರೆ. ಅಲ್ಲಿನ ಸ್ಥಿತಿಗತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ. ಸಂದರ್ಶನದ ಆಯ್ದಭಾಗವನ್ನು ವೀಕ್ಷಿಸಿ..

ABOUT THE AUTHOR

...view details