ಕರ್ನಾಟಕ

karnataka

ETV Bharat / videos

ಕಾಲ್ಚೆಂಡು ಆಟಗಾರರ ಜೊತೆ ಬೆಕ್ಕಿನ ಚೆಲ್ಲಾಟ...! ಕ್ಯಾಟ್​​ - ಆಟ ನೋಡಿದ್ರೆ ನೀವೂ ಬೆಚ್ಚಿ ಬೀಳ್ತಿರಾ! - ಫುಟ್ಬಾಲ್​ ಪಂದ್ಯದಲ್ಲಿ ಬೆಕ್ಕಿನ ಚೆಲ್ಲಾಟ

By

Published : Aug 1, 2019, 5:19 PM IST

ಅಮೆರಿಕ ಫುಟ್ಬಾಲ್​ ಲೀಗ್​ 2019 ಪಂದ್ಯವೊಂದರಲ್ಲಿ ಬೆಕ್ಕೊಂದು ಚೆಲ್ಲಾಟವಾಡಿದೆ. ರಿಯಲ್​ ಸ್ಟಾಲ್​ ಲೇಕ್​ ಮತ್ತು ಟೈಗರ್ಸ್​ ಯುಎಎನ್​ಎಲ್​ ಮಧ್ಯೆ ರೋಚಕದಿಂದ ಪಂದ್ಯ ಸಾಗುತ್ತಿತ್ತು. ಈ ವೇಳೆ ಬೆಕ್ಕವೊಂದು ಎಂಟ್ರಿ ಕೊಟ್ಟಿದೆ. ಆದ್ರೂ ಪಂದ್ಯ ನಿಲ್ಲಲಿಲ್ಲ. ಬೆಕ್ಕಿನ ಎಂಟ್ರಿಯಿಂದ ಪ್ರೇಕ್ಷಕರು ಮತ್ತಷ್ಟು ಉತ್ಸುಹಗೊಂಡರು. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ಸಹ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details