ಕರ್ನಾಟಕ

karnataka

ETV Bharat / videos

ಭೂಗತ ಪಾತಕಿ ಬನ್ನಂಜೆ ರಾಜಾಗೆ ಶಿಕ್ಷೆ : ವಿಶೇಷ ಅಭಿಯೋಜಕರು ಹೇಳಿದ್ದೇನು? - sentenced to the underworld gangsterBannanje Raja

By

Published : Mar 30, 2022, 5:12 PM IST

Updated : Feb 3, 2023, 8:21 PM IST

ಬೆಳಗಾವಿ : ಅಂಕೋಲಾ ಉದ್ಯಮಿ ಆರ್‌ ಎನ್ ನಾಯಕ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ‌ರಾಜಾ ಸೇರಿ 9 ಆರೋಪಿತರನ್ನು ದೋಷಿ ಎಂದು ಬೆಳಗಾವಿ ಕೋಕಾ ನ್ಯಾಯಾಲಯ ತೀರ್ಪು ನೀಡಿದೆ. ರಾಜ್ಯದ ಮೊದಲ ಪ್ರಕರಣ ಇದಾಗಿದ್ದು, ಸರ್ಕಾರದ ಪರ ವಕಾಲತ್ತು ವಹಿಸಿದ್ದ ಹೆಚ್ಚುವರಿ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವಾ ಈಟಿವಿ ಭಾರತ ಜೊತೆಗೆ ಮಾತನಾಡಿದ್ದಾರೆ. ಮೊದಲ ಪ್ರಕರಣದಲ್ಲಿ ಎದುರಾದ ಸವಾಲು ಹಾಗೂ ನ್ಯಾಯಾಲಯ ನೀಡಿದ ತೀರ್ಪು ಸಂತೃಪ್ತಿ ಇದೆ ಎಂದಿದ್ದಾರೆ.
Last Updated : Feb 3, 2023, 8:21 PM IST

ABOUT THE AUTHOR

...view details