ಎಸ್ಪಿಬಿ ಜೊತೆಗಿನ ಸ್ನೇಹ ಹಾಗೂ ಅವರ ಆರೋಗ್ಯದ ಬಗ್ಗೆ ಆಪ್ತ ಸ್ನೇಹಿತ ಓಬಯ್ಯ ಹೇಳಿದ್ದೇನು...? - SPB friend Obayya
ಸ್ವರ ಸಾಮ್ರಾಟ್ ಎಸ್.ಪಿ. ಬಾಲಸುಬ್ರಮಣ್ಯಂ ಕೊರೊನಾ ವರದಿ ನೆಗೆಟಿವ್ ಬಂದಿದ್ದು ಸ್ವಯಂ ಉಸಿರಾಟ ಮಾಡುತ್ತಿದ್ದಾರೆ ಎಂದು ನಿನ್ನೆಯಷ್ಟೇ ಸಾಹಿತಿ ಕೆ. ಕಲ್ಯಾಣ್ ಮಾಹಿತಿ ನೀಡಿದ್ದು ಅಭಿಮಾನಿಗಳಿಗೆ ಸಮಾಧಾನ ನೀಡಿದೆ. ಆದಷ್ಟು ಬೇಗ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ಎಸ್ಪಿಬಿ ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತಿದ್ದ ಬೆಂಗಳೂರಿನ ಓಬಯ್ಯ ತಮ್ಮ 45 ವರ್ಷಗಳ ಆಪ್ತಮಿತ್ರನ ಬಗ್ಗೆ ಏನು ಹೇಳಿದ್ದಾರೆ...? ಎಸ್ಪಿಬಿಗೂ ಓಬಯ್ಯ ಅವರಿಗೂ ಸ್ನೇಹ ಉಂಟಾಗಿದ್ದು ಹೇಗೆ...ಎಸ್ಪಿಬಿ ಆರೋಗ್ಯದ ಬಗ್ಗೆ ಓಬಯ್ಯ ಹೇಳಿದ್ದೇನು..? ಈ ಬಗ್ಗೆ ಸಂಪೂರ್ಣ ವಿವರ ಇಲ್ಲದೆ.