ಟಿಕ್ ಟಾಕ್ ಬ್ಯಾನ್ ಕುರಿತು ಅಗ್ನಿಸಾಕ್ಷಿಯ ಅಖಿಲ್ ಹೇಳಿದ್ದೇನು..? - ಟಿಕ್ ಟಾಕ್ ಬ್ಯಾನ್
ಚೀನಾ ಮೂಲದ ಆ್ಯಪ್ಗಳು ಬ್ಯಾನ್ ಆದಾಗಿನಿಂದ ಟಿಕ್ ಟಾಕ್ನದ್ದೇ ಸುದ್ದಿ. ಟಿಕ್ ಟಾಕ್ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದವರು ಈ ಆ್ಯಪ್ ಬ್ಯಾನ್ನಿಂದ ಬೇಸರ ವ್ಯಕ್ತಪಡಿಸಿದ್ದರೆ, ಸೆಲಬ್ರಿಟಿಗಳು ಸೇರಿದಂತೆ ಬಹಳಷ್ಟು ಮಂದಿ ಟಿಕ್ ಟಾಕ್ ಬ್ಯಾನ್ ಆಗಿದ್ದು ಒಳ್ಳೆಯ ಕೆಲಸ ಎಂದಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿ ಅಖಿಲ್ ಖ್ಯಾತಿಯ ರಾಜೇಶ್ ಧ್ರುವ ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಏನು ಹೇಳಿದ್ದಾರೆ ನೋಡಿ.