'ಏಕ್ ಲವ್ ಯಾ' ಕನ್ನಡದ ಅರ್ಜುನ್ ರೆಡ್ಡಿನಾ...ಇದಕ್ಕೆ ಪ್ರೇಮ್ ಏನು ಹೇಳ್ತಾರೆ...? - ಏಕ್ ಲವ್ ಯಾ ಬಗ್ಗೆ ಪ್ರೇಮ್ ಏನು ಹೇಳಿದ್ರು
ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಟೀಸರ್ ನೋಡಿದ ನಂತರ ಗಾಂಧಿನಗರದ ಸಿನಿ ಪಂಡಿತರು ನಾಯಕ ರಾಣಾ ಗೆಟಪ್ ನೋಡಿ 'ಏಕ್ ಲವ್ ಯಾ' ಕನ್ನಡದ ಅರ್ಜುನ್ ರೆಡ್ಡಿನಾ ಅಂತ ಚರ್ಚೆ ಮಾಡ್ತಿದ್ದಾರೆ. ಇನ್ನು ಈ ಗುಸು ಗುಸು ಬಗ್ಗೆ ಜೋಗಿ ಪ್ರೇಮ್ ಅವರನ್ನು 'ಏಕ್ ಲವ್ ಯಾ' ಕನ್ನಡದ ಅರ್ಜುನ್ ರೆಡ್ಡಿನಾ ಅಂತ ಕೇಳಿದಕ್ಕೆ ಪ್ರೇಮ್ ಕೊಟ್ಟ ಉತ್ತರ ಏನು ನೀವೇ ನೋಡಿ.