ಕರ್ನಾಟಕ

karnataka

ETV Bharat / videos

ಥಿಯೇಟರ್​​​​ಗಳಲ್ಲಿ ಶೇ.50 ಸೀಟಿಗೆ ಮನವಿ ಸಲ್ಲಿಕೆ.. ನಿರ್ದೇಶಕ ಯೋಗಿ ಹೇಳಿದ್ದೇನು..? - Bangara son of Bangarada manushya

By

Published : Mar 20, 2021, 12:23 PM IST

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಚಿತ್ರಮಂದಿರಗಳು ಹಾಗೂ ಮಾಲ್​​​​​​​​ಗಳಲ್ಲಿ ಶೇಕಡಾ 50 ಪರ್ಸೆಂಟ್ ಮಂದಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಇದು ಕನ್ನಡ ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. 'ಖುಷಿ ಖುಷಿಯಾಗಿ' ಹಾಗೂ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ನಿರ್ದೇಶಕ ಯೋಗಿ ಕೂಡಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮತ್ತೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೆ ನಮಗೆ ತೊಂದರೆ ಆಗಲಿದೆ. ದಯಮಾಡಿ ಸರ್ಕಾರ ಈಗಿನಂತೆ ಶೇ.100 ರಷ್ಟು ಸೀಟ್ ಮುಂದುವರೆಸಲಿ ಎಂದು ಯೋಗಿ ಮನವಿ ಮಾಡಿದ್ದಾರೆ.

ABOUT THE AUTHOR

...view details