ಕೋಮಲ್ ಕುಮಾರ್ ಮೇಲೆ ಹಲ್ಲೆ...ಜಗ್ಗೇಶ್, ಡಿಸಿಪಿ ಏನು ಹೇಳಿದ್ರು..? - ಸಂಪಿಗೆ ಥಿಯೇಟರ್
ನಟ ಕೋಮಲ್ ಕುಮಾರ್ ಇಂದು ಸಂಜೆ ತಮ್ಮ ಮಗಳನ್ನು ಟ್ಯೂಷನ್ ಬಿಡಲು ಹೋಗುವಾಗಿ ಮಲ್ಲೇಶ್ವರಂನ ಸಂಪಿಗೆ ಥಿಯೇಟರ್ ಬಳಿ ಬೈಕ್ ಸವಾರನೊಬ್ಬ ಹಲ್ಲೆ ಮಾಡಿದ್ದಾನೆ. ಘಟನೆ ಸಂಬಂಧ ಕೋಮಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿ ವಿರುದ್ಧ 307 ಸೆಕ್ಷನ್ ಪ್ರಕಾರ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಡಿಸಿಪಿ ಶಶಿಕುಮಾರ್ ಹೇಳಿದ್ದಾರೆ. ಅಲ್ಲದೆ ಕೋಮಲ್ ಸಹೋದರ ಜಗ್ಗೇಶ್ ಕೂಡಾ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.