ಅವರ ಜೊತೆ ನಟಿಸಬೇಕು ಅನ್ನೋದು ನನ್ನ ದೊಡ್ಡ ಕನಸು...ಚಂದುಗೌಡ ಹೇಳಿದ್ದು ಯಾರ ಬಗ್ಗೆ..? - Jackpot hero Chandugowda
'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ರಾಜ್ಯಾದ್ಯಂತ ಹೆಸರಾದ ನಟ ಚಂದುಗೌಡ ಈಗ ಕನ್ನಡ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಂದುಗೌಡ ಬೆಳ್ಳಿತೆರೆಯಲ್ಲೂ ಬ್ಯುಸಿ ಇದ್ದಾರೆ. ರಾಬರ್ಟ್ ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ. ಇದೀಗ 'ಜಾಕ್ಪಾಟ್' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಂದು ಅವರ ಮೆಚ್ಚಿನ ನಟ ಯಾರು...? ಚಂದು ಗೌಡ ಕರಿಯರ್ನಲ್ಲಿ ಅವರ ಪತ್ನಿಯ ಪಾತ್ರ ಏನು..? ಚಂದುಗೌಡ ಒಪ್ಪಿಕೊಂಡಿರುವ ಸಿನಿಮಾಗಳು ಯಾವುವು...?ಇವೆಲ್ಲದರ ಬಗ್ಗೆ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.