ಕರ್ನಾಟಕ

karnataka

ETV Bharat / videos

60 ವರ್ಷದ ವೃದ್ಧನ ಮೇಕಪ್​​​​​ಗಾಗಿ ವಿಜಯ್​​​​​ ರಾಘವೇಂದ್ರ ತೆಗೆದುಕೊಂಡ ರಿಸ್ಕ್ ಇದು...! - ಮಾಲ್ಗುಡಿ ಡೇಸ್​​​ ಚಿತ್ರಕ್ಕೆ ವಿಜಯ್ ರಾಘವೇಂದ್ರ ರಿಸ್ಕ್​​

By

Published : Feb 15, 2020, 9:20 PM IST

ವಿಜಯ್ ರಾಘವೇಂದ್ರ 60 ವರ್ಷದ ವೃದ್ಧನ ಪಾತ್ರದಲ್ಲಿ ನಟಿಸಿರುವ 'ಮಾಲ್ಗುಡಿ ಡೇಸ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಅಪ್ಪೆ ಟೀಚರ್​​' ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ಕಿಶೋರ್​ ಮೂಡಬಿದ್ರೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ವೃದ್ಧನ ಪಾತ್ರಕ್ಕಾಗಿ ವಿಜಯ್ ರಾಘವೇಂದ್ರ ತೆಗೆದುಕೊಂಡ ರಿಸ್ಕ್​ ಏನು...? ದಿನಕ್ಕೆ ಎಷ್ಟು ಗಂಟೆಗಳ ಕಾಲ ಮೇಕಪ್​ಗಾಗಿ ಕೂರುತ್ತಿದ್ದರು. ಮೇಕಪ್ ಮಾಡಿಕೊಂಡ ನಂತರ ಅವರಿಗೆ ಆಗುತ್ತಿದ್ದ ತೊಂದರೆ ಏನು.. ಎಲ್ಲವನ್ನೂ ಚಿತ್ರತಂಡ ತಯಾರಿಸಿರುವ ಮೇಕಿಂಗ್ ವಿಡಿಯೋದಲ್ಲಿ ವಿಜಯ್ ಹೇಳಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details