ಕರ್ನಾಟಕ

karnataka

ETV Bharat / videos

ಸ್ನೇಹಿತರೊಂದಿಗೆ ವೀಕೆಂಡ್​ ಎಂಜಾಯ್​ ಮಾಡಿದ ಮನೀಶ್ ಮಲ್ಹೋತ್ರಾ - Manish Malhotra's house party

By

Published : Feb 21, 2021, 12:15 PM IST

ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ವಿಜಯ್ ದೇವರಕೊಂಡ, ಸಾರಾ ಅಲಿ ಖಾನ್ ಮುಂತಾದವರು ಆಗಮಿಸಿದ್ದು, ಸ್ನೇಹಿತರೊಂದಿಗೆ ವಾರಾಂತ್ಯವನ್ನು ಸಕತ್​ ಎಂಜಾಯ್​ ಮಾಡಿದರು.

ABOUT THE AUTHOR

...view details