ಕರ್ನಾಟಕ

karnataka

ETV Bharat / videos

ಅರಿಜಿತ್​ ಸಿಂಗ್​​ರಿಗೆ ಅಮೆರಿಕ ಸಂಗೀತಗಾರರ ತಂಡದ ಶಹಬ್ಬಾಶ್​​​ಗಿರಿ.... ಹೀಗಿದೆ ಅವರ ಕಂಠಸಿರಿ - US-Based band Bluegrass Journeymen

By

Published : Mar 7, 2020, 8:22 AM IST

ಅಮೆರಿಕಾ ಮೂಲಕ ಬ್ಲೂಗ್ರಾಸ್ ಜೆರ್ನಿಮನ್​​ ಎಂಬ ಸಂಗೀತಗಾರರ ತಂಡವೊಂದು ಭಾರತದ ಖ್ಯಾತ ಸಂಗೀತಗಾರ ಹರಿಜಿತ್​ ಸಿಂಗ್​ ಜೊತೆ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಮೆರಿಕ ಸಂಗೀತಗಾರರ ತಂಡ, ನಾವು ಅರಿಜಿತ್​ ಸಿಂಗ್​ ಜೊತೆ ಕೆಲಸ ಮಾಡುವುದೇ ಒಂದು ಅದ್ಭುತ. ಅರಿಜಿತ್​ ಉತ್ತಮ ಕಂಠವನ್ನು ಹೊಂದಿದ್ದಾರೆ. ಅಲ್ಲದೆ ಶಾಸ್ತ್ರೀಯ ಸಂಗೀತದಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ ಎಂದು ಬ್ಲೂಗ್ರಾಸ್ ಜೆರ್ನಿಮನ್​​ ಸಂಗೀತಗಾರ ಪೇಟ್ರಿಕ್​​ ತಿಳಿಸಿದ್ದಾರೆ.

ABOUT THE AUTHOR

...view details