ಹಳ್ಳಿ ಸೊಗಡಿನಲ್ಲೇ ಸಂಕ್ರಾಂತಿ ಆಚಿಸಿದ ಈ ನಟಿಯರು! - ಸಂಕ್ರಾಂತಿ ಹಬ್ಬ
ಇಂದು ನಾಡಿನಾದ್ಯಂತ ಸಂಭ್ರಮದ ಸುಗ್ಗಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇನ್ನು ಇದು ಸಿಲಿಕಾನ್ ಸಿಟಿಯಲ್ಲಿ ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಹಾಗೂ ನಟಿ ಕಾರುಣ್ಯ ರಾಮ್ ಖಾಸಗಿ ಹೋಟೆಲೊಂದರಲ್ಲಿ ಹಳ್ಳಿ ಸೊಗಡಿನಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ.