ನಮ್ಮ ಚಿತ್ರರಂಗದಲ್ಲಿ ಡ್ರಗ್ಸ್ ವಾಸನೆ ಇಲ್ಲ: ನಿರ್ದೇಶಕ ನವೀನ್ ಕೃಷ್ಣ - actor Naveen Krishna
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕೇವಲ ನಟ, ನಟಿಯರು ಮಾತ್ರ ಅಲ್ಲ. ಲಕ್ಷಾಂತರ ಮಂದಿ ಕೆಲಸಗಾರರು ಇದ್ದಾರೆ. ಈಗ ಅಂಟಿರುವ ಕಳಂಕವನ್ನು ಸಂಪೂರ್ಣ ಸ್ಯಾಂಡಲ್ವುಡ್ಗೆ ಕಟ್ಟೋದು ಬೇಡ. ನಾವು ಅಣ್ಣಾವ್ರು ಹಾಕಿ ಕೊಟ್ಟಿರುವ ದಾರಿಯಲ್ಲಿ ನಡೆಯತ್ತಿರುವ ಕಲಾವಿದರು. ನಮ್ಮ ಚಿತ್ರರಂಗದಲ್ಲಿ ಡ್ರಗ್ಸ್ ವಾಸನೆ ಇಲ್ಲ. ಒಂದು ವೇಳೆ ಯಾರಿಗಾದ್ರೂ ಇದರ ನಂಟಿದ್ರೆ, ಅವರಿಗೆ ಖಂಡಿತ ಶಿಕ್ಷೆ ಆಗಲಿ ಎಂದು ನಟ, ನಿರ್ದೇಶಕ ನವೀನ್ ಕೃಷ್ಣ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ನಲ್ಲಿ ಹೇಳಿದ್ದಾರೆ.