ಅಮೆರಿಕ ಜನತೆಯಿಂದ ಖ್ಯಾತ ಗಾಯಕ ವಿಜಯ್ ಪ್ರಕಾಶ್ಗೆ ದೊಡ್ಡ ಗಿಫ್ಟ್... ಜೈ ಹೋ ಕನ್ನಡ! - United States
ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ಗೆ ಅಮೆರಿಕ ಜನತೆ ಗಿಫ್ಟ್ವೊಂದನ್ನು ನೀಡಿದ್ದಾರೆ. ವಿಜಯ್ ಪ್ರಕಾಶ್ ಅವರ ಹಾಡಿಗೆ ಮನಸೋತ ಅಲ್ಲಿನ ಜನತೆ ಯಾವ ಗಿಫ್ಟ್ ನೀಡಿದರು? ಏಕೆ ನೀಡಿದರು? ಇವರ ಒಂದು ಹಾಡಿನಿಂದ ಅಲ್ಲಾದ ಬದಲಾವಣೆ ಏನು ಅನ್ನೋದರ ಬಗ್ಗೆ ವಿಜಯ್ ಪ್ರಕಾಶ್ ಅವರ ಬಾಯಲ್ಲೇ ಕೇಳಿ...
Last Updated : Jun 15, 2019, 10:21 PM IST