ಕರ್ನಾಟಕ

karnataka

ETV Bharat / videos

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಕಿರುತೆರೆ ಕಲಾವಿದರ ಮನವಿ - ಗಣೇಶೋತ್ಸವಕ್ಕೆ ಕಿರುತೆರೆ ಕಲಾವಿದರ ಶುಭಾಶಯ

By

Published : Aug 20, 2020, 10:19 PM IST

ಆಗಸ್ಟ್‌ 21ರಿಂದ ಗೌರಿ-ಗಣೇಶೋತ್ಸವ ಆರಂಭವಾಗಲಿದ್ದು, ಕಿರುತೆರೆ ಕಲಾವಿದರು ಶುಭಾಶಯ ಕೋರಿದ್ದಾರೆ. ಹಾಗೆಯೇ ಸರಳವಾಗಿ ಹಾಗೂ ಪರಿಸರ ಸ್ನೇಹಿ ಗಣೇಶ ಬಳಸಿ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ನಾಯಕಿ ವೈಷ್ಣವಿ, ಕನ್ನಡತಿ ಧಾರಾವಾಹಿ ನಾಯಕ ಕಿರಣ್ ರಾಜ್​, ಸೇವಂತಿ ಧಾರಾವಾಹಿ ನಾಯಕ ಶಿಶಿರ್ ಶಾಸ್ತ್ರಿ, ಮನಸಾರೆ ಧಾರಾವಾಹಿಯ ನಾಯಕಿ ಪ್ರಿಯಾಂಕಾ ಚಿಂಚೋಳಿ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.

ABOUT THE AUTHOR

...view details