ಕರ್ನಾಟಕ

karnataka

By

Published : Mar 31, 2021, 6:45 AM IST

ETV Bharat / videos

ಸಖತ್​ ಸೌಂಡ್​ ಮಾಡ್ತಿದೆ ಬಾಲಿವುಡ್​ ಬೆಡಗಿ ತಾರಾ ಸುತಾರಿಯಾ ಲೆಹೆಂಗಾ ಫೋಟೋ: ವಿಡಿಯೋ

ಮುಂಬೈ: ಬಾಲಿವುಡ್​ ನಟಿ ತಾರಾ ಸುತಾರಿಯಾ ತನ್ನ ಫ್ಯಾಶನ್ ಉಡುಗೆಗಳಿಂದ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಎಂದಿಗೂ ವಿಫಲರಾಗಿಲ್ಲ. ತಮ್ಮ ಮನಮೋಹಕ ನೋಟಗಳ ಫೋಟೋಗಳನ್ನು ಹಂಚಿಕೊಳ್ಳುವ ಈಕೆ ಇದೀಗ ಇನ್​ಸ್ಟಾಗ್ರಾಂನಲ್ಲಿ ಲೆಹೆಂಗಾ ಧರಿಸಿದ ಆಕೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್​ ಸದ್ದು ಮಾಡ್ತಿದೆ.

ABOUT THE AUTHOR

...view details