ಸುಯೋಧನ ಜೊತೆ ಸುಮಲತಾ ಅಂಬರೀಶ್ ಬರ್ತ್ ಡೇ ಸೆಲೆಬ್ರೇಷನ್! - ನಿರ್ಮಾಪಕ ರಾಕ್ ಲೈನ್ ವೆಂಕಟೇಶ್
ಬೆಂಗಳೂರು : ಮಂಡ್ಯ ಸಂಸದೆ ಸುಮಲತಾ, ದಿವಂಗತ ಪತಿ ಅಂಬರೀಶ್ ಅವರ ಅನುಪಸ್ಥಿತಿಯಲ್ಲಿ ತಮ್ಮ 56 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಜೆಪಿ ನಗರದ ಮನೆಯಲ್ಲಿ ಮಗ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಆತ್ಮೀಯರ ಜೊತೆ ದರ್ಶನ್ ತಂದಿದ್ದ ಕೇಕ್ ಕತ್ತರಿಸಿ ಸುಮಲತಾ ಸಂಭ್ರಮಿಸಿದರು.