ವಿಶ್ವ ಕ್ಯಾನ್ಸರ್ ದಿನ....ಸೋನಾಲಿ ಬೇಂದ್ರೆ, ಅಯಾನ್ ಹಶ್ಮಿ ಬದುಕುಳಿದ ಕಥೆ! - ವಿಶ್ವ ಕ್ಯಾನ್ಸರ್ ದಿನಾಚರಣೆ
ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕ್ಯಾನ್ಸರ್ನಿಂದ ಬದುಕುಳಿದ ನಟಿ ಸೋನಾಲಿ ಬೇಂದ್ರೆ ಮತ್ತು ಇಮ್ರಾನ್ ಹಶ್ಮಿ ಅವರ ಪುತ್ರ ಅಯಾನ್ ಹಶ್ಮಿ ಅವರು ತಮ್ಮ ಕಾಯಿಲೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಕ್ಯಾನ್ಸರ್ ವಿರುದ್ಧ ಹೋರಾಡುವ ಕುರಿತು ಮಾಹಿತಿ ನೀಡಿ ಸ್ಫೂರ್ತಿ ತುಂಬಿದರು.