ಕರ್ನಾಟಕ

karnataka

ETV Bharat / videos

ಕಲಾಶಾರದೆಯ ಜೊತೆಗಿನ ದಿನಗಳನ್ನು ನೆನೆದ ಹಿರಿತೆರೆ, ಕಿರುತೆರೆ ನಟ ನಟಿಯರು - bangalore actress jayanthi died

By

Published : Jul 26, 2021, 10:56 PM IST

ಹಿರಿಯ ನಟಿ, ಜಯಂತಿಯವರ ಅಂತಿಮ ದರ್ಶನ ಪಡೆದ ಕಿರುತೆರೆ ಹಾಗೂ ಹಿರಿತೆಗೆ ನಟ ನಟಿಯರು, ಜಯಂತಿಯವರ ಜೊತೆಗಿನ ಒಡನಾಟದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಲಾಸರಸ್ವತಿ, ಕಲಾ ಶಾರದೆ ಎಂದು ಕರೆಸಿಕೊಳ್ಳುವ ಅದ್ಭುತ ನಟಿಯ ಜೊತೆ ಅಭಿನಯಿಸಿದ ಕುರಿತು ಖುಷಿ ಹಂಚಿಕೊಡು ಧನ್ಯತಾಭಾವ ಮರೆದರು.

ABOUT THE AUTHOR

...view details