ಹುಟ್ಟೂರಲ್ಲಿ ದೇವರ ಪಲ್ಲಕ್ಕಿ ಹೊತ್ತು ನಡೆದ ಸರ್ಜಾ ಫ್ಯಾಮಿಲಿ - ದೇವರ ಪೂಜೆಯಲ್ಲಿ ಧ್ರುವಾ ಸರ್ಜಾ
🎬 Watch Now: Feature Video
ಹಿರಿಯ ನಟ ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಪ್ರೇರಣಾ ಸೇರಿದಂತೆ ಸರ್ಜಾ ಕುಟುಂಬಸ್ಥರು ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ಲಕ್ಷ್ಮಿ ನರಸಿಂಹ ದೇವರ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತ್ರ ಪಲ್ಲಕ್ಕಿ ಹೊತ್ತು ದೇವರ ಜೊತೆ ಸಾಗಿದ್ದಾರೆ.